Surprise Me!

IPL ಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಗೆ ಮನವಿ ಮಾಡಿಕೊಂಡ ಗಂಗೂಲಿ | Oneindia Kannada

2021-05-31 1 Dailymotion

ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಗಸ್ಟ್‌ 28ರಿಂದ ಸೆಪ್ಟೆಂಬರ್ 19ರವರೆಗೆ ನಡೆಯುವುದರಿಂದ ಐಪಿಎಲ್ ಮುಂದುವರಿಕೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗುತ್ತಿತ್ತು. ಈ ಸಮಸ್ಯೆಗೆ ಇದೀಗ ಸೌರವ್ ಗಂಗೂಲಿ ಪರಿಹಾರ ಹುಡುಕಿಕೊಳ್ಳುವ ಯತ್ನದಲ್ಲಿದ್ದು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಜೊತೆ ಸಂಪರ್ಕ ಬೆಳೆಸಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಹತ್ತು ದಿನ ಮುಂಚಿತವಾಗಿ ಆರಂಭಿಸಿ ಹತ್ತು ದಿನ ಮುಂಚಿತವಾಗಿ ಮುಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ<br /><br />BCCI President Sourav Ganguly request to West Indies cricket board for IPL<br />

Buy Now on CodeCanyon